Karnataka Budget 2025 Highlights: 16ನೇ ಬಾರಿಗೆ ಬಜೆಟ್​ ಮಂಡಿಸಿ ದಾಖಲೆ ನಿರ್ಮಿಸಿದ ಸಿಎಂ ಸಿದ್ದರಾಮಯ್ಯ

Опубликовано: 07 Март 2025
на канале: Indian Baba Xyz
1,016
16

#karnatakabudget2025 #budget2025 #muslimreservation #siddaramaiahbudget #siddaramaiah #news18kannadalive #breakingnews #breakingnewsinkannada #kannadalivetv #kannadanewslive #karnatakanewslive #kannadanewschannel #livenews #latestnews #Breakingnews #Politicalnews

Karnataka Budget 2025 Highlights: 16ನೇ ಬಾರಿಗೆ ಬಜೆಟ್​ ಮಂಡಿಸಿ ದಾಖಲೆ ನಿರ್ಮಿಸಿದ ಸಿಎಂ ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯ ಅವರು ಇಂದು (ಮಾರ್ಚ್‌ 07) ರಾಜ್ಯ ಬಜೆಟ್‌ ಮಂಡನೆ ಮಾಡುತ್ತಿದ್ದಾರೆ. ಇದು ಅವರ ದಾಖಲೆಯ 16ನೇ ಬಜೆಟ್ ಮಂಡನೆಯಾಗಲಿದ್ದು, ಈ ಮೂಲಕ ಅತಿ ಹೆಚ್ಚು ಬಜೆಟ್‌ ಮಂಡನೆ ಮಾಡಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಈಗಾಗಲೇ ಕಳೆದ ಬಾರಿ ಅಂದರೆ 3.71 ಲಕ್ಷ ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡನೆ ಮಾಡಲಾಗಿದೆ. ಇಂದಿನ ಬಜೆಟ್‌ ಗಾತ್ರ 4 ಕೋಟಿ ರೂಪಾಯಿ ಯಿದೆ ಎಂದು ಎಂದು ಅಂದಾಜು ಮಾಡಲಾಗಿದೆ. ಮತ್ತೊಂದೆಡೆ ರಾಜ್ಯದ ಎಲ್ಲಾ ಕ್ಷೇತ್ರಗಳ ಜನರು ಬಹುನಿರೀಕ್ಷೆಗಳನ್ನು ಇಟ್ಟುಕೊಂಡಿದ್ಧಾರೆ.

ಶಿಕ್ಷಣ ಇಲಾಖೆ - 45,286 ಕೋಟಿ ರೂಪಾಯಿ * ಮಹಿಳಾ/ಮಕ್ಕಳ ಕಲ್ಯಾಣ ಇಲಾಖೆ - 34,955 ಕೋಟಿ ರೂಪಾಯಿ * ಇಂಧನ ಇಲಾಖೆ - 26,896 ಕೋಟಿ ರೂಪಾಯಿ * ಗ್ರಾಮೀಣಾಭಿವೃದ್ಧಿ ಇಲಾಖೆ - 26,735 ಕೋಟಿ ರೂಪಾಯಿ * ನೀರಾವರಿ ಇಲಾಖೆ- 22181 ಕೋಟಿ ರೂಪಾಯಿ * ನಗರಾಭಿವೃದ್ಧಿ, ವಸತಿ ಇಲಾಖೆ - 21,405 ಕೋಟಿ ರೂಪಾಯಿ * ಒಳ ಆಡಳಿತ ಮತ್ತು ಸಾರಿಗೆ ಇಲಾಖೆ - 20,625 ಕೋಟಿ ರೂಪಾಯಿ * ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆ - 17,473 ಕೋಟಿ ರೂಪಾಯಿ * ಕಂದಾಯ ಇಲಾಖೆ - 17,201 ಕೋಟೆ ರೂಪಾಯಿ * ಸಮಾಜ ಕಲ್ಯಾಣ ಇಲಾಖೆ - 16,955 ಕೋಟಿ ರೂಪಾಯಿ * ಲೋಕೋಪಯೋಗಿ ಇಲಾಖೆ - 11,841 ಕೋಟಿ ರೂಪಾಯಿ * ಆಹಾರ ಇಲಾಖೆ - 8,275 ಕೋಟಿ ರೂಪಾಯಿ * ಕೃಷಿ, ತೋಟಗಾರಿಕೆ ಇಲಾಖೆ- 7,145 ಕೋಟಿ ರೂಪಾಯಿ * ಪಶು ಸಂಗೋಪನೆ, ಮೀನುಗಾರಿಕೆ ಇಲಾಖೆ - 3,977 ಕೋಟಿ ರೂಪಾಯಿ

Don’t forget to like, comment, and subscribe for more breaking news and updates!

Subscribe for more videos :    / @indianbabaxyz  .

Subscribe to Our YouTube Channel :    / @indianbabaxyz  

Facebook : https://www.facebook.com/bbabasp?mibe

Instagram :    / @indianbabaxyz  

Email us on : [email protected]

@Baba Creater Xyz


Смотрите видео Karnataka Budget 2025 Highlights: 16ನೇ ಬಾರಿಗೆ ಬಜೆಟ್​ ಮಂಡಿಸಿ ದಾಖಲೆ ನಿರ್ಮಿಸಿದ ಸಿಎಂ ಸಿದ್ದರಾಮಯ್ಯ онлайн, длительностью часов минут секунд в хорошем качестве, которое загружено на канал Indian Baba Xyz 07 Март 2025. Делитесь ссылкой на видео в социальных сетях, чтобы ваши подписчики и друзья так же посмотрели это видео. Данный видеоклип посмотрели 1,016 раз и оно понравилось 16 посетителям.