1000 ಕೋಟಿ “ಕಲ್ಯಾಣ ಪಥ” ಯೋಜನೆಗೆ ಚಾಲನೆ | '11 Big Lies In 11 Years': Kharge's Big Charge Of 'False '

Опубликовано: 08 Март 2025
на канале: Indian Baba Xyz
728
2

#aicc #aiccpresident #mallikarjunkharge #mallikarjun #kharge #ajaysingh #kkrdb #kalyan #kalyankarnataka #priyankakharge #priyanka #sharanprakashpatil #sharanbasappagouda #jewargi #dkshivakumar #siddaramaiah #dkshivakumar #congresshighcommand #congress #gparameshwara #KPCC #INCKarnataka #IndianNationalCongress #KarnatakaPradeshCongressCommitte #IYC #IndianYouthCongress #CongressParty #KannadaNews #breakingnews

1000 ಕೋಟಿ “ಕಲ್ಯಾಣ ಪಥ” ಯೋಜನೆಗೆ ಚಾಲನೆ | '11 Big Lies In 11 Years': Kharge's Big Charge Of 'False '

ಕಳೆದ 11 ವರ್ಷದಲ್ಲಿ 11 ದೊಡ್ಡ ಸುಳ್ಳುಗಳನ್ನು ಪ್ರಧಾನಿ ಮೋದಿಯವರು ಹೇಳಿದ್ದಾರೆ. ಇದರೊಂದಿಗೆ ಚಿಕ್ಕ ಪುಟ್ಟ ಸುಳ್ಳುಗಳನ್ನು ಪ್ರತಿನಿತ್ಯ ಹೇಳುತ್ತಲೇ ಇರುತ್ತಾರೆ.

1) ಕಪ್ಪುಹಣ ವಾಪಸ್ ಬರಲಿಲ್ಲ!
2) ಪ್ರತಿವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಯಾಗಲಿಲ್ಲ!
3) ಪೆಟ್ರೋಲ್ ಡಿಸೇಲ್ ದರ ಇಳಿಕೆಯಾಗಲಿಲ್ಲ!
4) ಗಂಗಾ ನದಿ ಸ್ವಚ್ಛವಾಗಲಿಲ್ಲ!
5) ಮೇಕ್ ಇನ್ ಇಂಡಿಯಾ ಘೋಷಣೆಗೆ ಸೀಮಿತ!
6) ಭಾರತೀಯರಿಗೆ ಮನೆ ಕಟ್ಟಿಕೊಡಲಿಲ್ಲ!
7) ರೈತರ ಲಾಭ ದ್ವಿಗುಣವಾಗಲಿಲ್ಲ!
8) ನೋಟ್ ಬ್ಯಾನ್ ಉಪಯೋಗವಾಗಲಿಲ್ಲ!
9) ಬುಲೆಟ್ ಟ್ರೇನ್ ಪ್ರಾರಂಭವಾಗಲಿಲ್ಲ!
10) ಪಿಎಂ ಕಿಸಾನ್ ಯೋಜನೆಯಿಂದ ಲಾಭವಾಗಲಿಲ್ಲ!
11) ಬ್ಯಾಂಕ್ ಸಾಲ ಮಾಡಿ ಓಡಿಹೋದವರನ್ನು ಹಿಡಿದು ತರಲಿಲ್ಲ!

ಹೀಗೆ ಸಾಲು ಸಾಲು ಸುಳ್ಳುಗಳನ್ನು ಹೇಳಿ ದೇಶದ ಯುವಕರಿಗೆ ಸೇರಿದಂತೆ ಪ್ರತಿಯೊಬ್ಬರಿಗೂ ಸುಳ್ಳಿನ ಪರದೆಯಲ್ಲಿಯೇ ಬದುಕುವಂತೆ ಮಾಡಿದ್ದಾರೆ.

ನಾನು ಹನ್ನೊಂದು ಚುನಾವಣೆಗಳಲ್ಲಿ ಗೆದ್ದಿದ್ದೇನೆ ಆದರೆ ಸುಳ್ಳು ಆಡಿಲ್ಲ. ಹಾಗಾಗಿ, ನನ್ನನ್ನು ಜನರು ಆಶೀರ್ವಾದ ಮಾಡಿದ್ದಾರೆ. ಪ್ರತಿಯೊಂದು ಸುಳ್ಳುಗಳಿಗೂ ಪ್ರಧಾನಿ ಮೋದಿಯವರು ದೇಶದ ಜನರಿಗೆ ಉತ್ತರ ನೀಡಬೇಕಿದೆ.

ಜೇವರ್ಗಿ, ಕಲ್ಯಾಣ-ಕರ್ನಾಟಕ


ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನಲ್ಲಿ ಇಂದು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿನ 38 ವಿಧಾನಸಭಾ ಕ್ಷೇತ್ರದಲ್ಲಿ ಕೆ.ಕೆ.ಆರ್.ಡಿ.ಬಿ ಅನುದಾನದ ನೆರವಿನೊಂದಿಗೆ ಒಟ್ಟು 1000 ಕೋಟಿ ರೂ. ವೆಚ್ಚದಲ್ಲಿ ಗ್ರಾಮೀಣ ಭಾಗದಲ್ಲಿ ರಸ್ತೆ‌ ನಿರ್ಮಾಣ ಮಾಡುವ “ಕಲ್ಯಾಣ ಪಥ” ಯೋಜನೆಗೆ ಎಐಸಿಸಿ ಅಧ್ಯಕ್ಷರಾದ ಶ್ರೀ kharge ಅವರು ಹಾಗೂ ನಾನು ಚಾಲನೆ ನೀಡಿದೆವು. ಈ ಸಂದರ್ಭದಲ್ಲಿ ಸಚಿವರಾದ ಶ್ರೀ PriyankKharge , ಶಾಸಕರಾದ ಶ್ರೀ ajaydharamsingh ಅವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದ್ದು, ಗ್ರಾಮೀಣ ಪ್ರದೇಶದ ರಸ್ತೆ ಸಂಪರ್ಕವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಕಳೆದ ವರ್ಷದ ಬಜೆಟ್‌ನಲ್ಲಿ 5000 ಕೋಟಿ ರೂ. ಅನುದಾನ ನೀಡಿದಂತೆ ಈ ವರ್ಷವು ಕೂಡ ಇದೆ ಅನುದಾನವನ್ನು ನೀಡಲಾಗಿದೆ.

Don’t forget to like, comment, and subscribe for more breaking news and updates!

Subscribe for more videos :    / @indianbabaxyz  .

Subscribe to Our YouTube Channel :    / @indianbabaxyz  

Facebook : https://www.facebook.com/bbabasp?mibe

Instagram :    / @indianbabaxyz  

Email us on : [email protected]

@Baba Creater Xyz


Смотрите видео 1000 ಕೋಟಿ “ಕಲ್ಯಾಣ ಪಥ” ಯೋಜನೆಗೆ ಚಾಲನೆ | '11 Big Lies In 11 Years': Kharge's Big Charge Of 'False ' онлайн, длительностью часов минут секунд в хорошем качестве, которое загружено на канал Indian Baba Xyz 08 Март 2025. Делитесь ссылкой на видео в социальных сетях, чтобы ваши подписчики и друзья так же посмотрели это видео. Данный видеоклип посмотрели 728 раз и оно понравилось 2 посетителям.