ವಾಸಿಸಲು ಸ್ವಂತ ಮನೆ ಇಲ್ಲದವರಿಗೆ ಹಾಗೂ ಬಾಡಿಗೆ ಮನೆಯಲ್ಲಿ ಇದ್ದವರಿಗೆ ಮತ್ತು ಮನೆ ಕಟ್ಟಿಕೊಳ್ಳಲು ಸ್ವಂತ ಜಾಗ ಇಲ್ಲದವರಿಗೆ ಕೇಂದ್ರ ಸರ್ಕಾರದಿಂದ ಸಿಹಿಸುದ್ದಿ.
ಮತ್ತೊಮ್ಮೆ ದೇಶದ ಪ್ರಧಾನಿಯಾದ ಶ್ರೀಯುತ ನರೇಂದ್ರ ಮೋದಿಯವರು ಕೇಂದ್ರದ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮೂಲಕ ಗ್ರಾಮೀಣ ವಲಯದಲ್ಲಿರುವ ಬಡಕುಟುಂಬಗಳಿಗೆ ಅವಾಸ್ ಯೋಜನೆಯ ಭಾಗ್ಯವನ್ನು ಕಲ್ಪಿಸಿದ್ದಾರೆ.
ಮೋದಿಯವರ ಕನಸಾಗಿರುವ ಗುಡಿಸಲು ಮುಕ್ತ ಭಾರತ ಹಾಗೂ 2022 ರ ಒಳಗಾಗಿ ದೇಶದ ಪ್ರತಿಯೊಬ್ಬ ನಾಗರಿಕನು ಸ್ವಂತ ಮನೆಯನ್ನು ಹೊಂದಿರಬೇಕು ಎನ್ನುವ ಗುರಿಯನ್ನು ತಲುಪುತ್ತಿದ್ದಾರೆ.
2019 20 ನೇ ಸಾಲಿನ ಪ್ರಧಾನಮಂತ್ರಿ ಆವಾಸ್ ಯೋಜನೆಯ ಅರ್ಜಿಯನ್ನು ಗ್ರಾಮಪಂಚಾಯತಿಗಳಲ್ಲಿ ಅರ್ಜಿಗಳನ್ನು ಕರೆಯಲಾಗುತ್ತದೆ.
ಈಗಾಗಲೇ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆ, ರಾಜೀವ್ ಗಾಂಧಿ ವಸತಿ ಯೋಜನೆ, ಬಸವ ವಸತಿ ಯೋಜನೆ, ಇಂದಿರಾ ಗಾಂಧಿ ವಸತಿ ಯೋಜನೆ, ಅಂಬೇಡ್ಕರ್ ವಸತಿ ಯೋಜನೆ,ವಾಜಪೇಯಿ ನಗರ ವಸತಿ ಯೋಜನೆ ಹೀಗೆ ಅನೇಕ ವಸತಿ ಯೋಜನೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಸಾಮಾನ್ಯ ಜನರಿಗಾಗಿ ಜಾರಿಗೆ ತರಲಾಗಿದೆ,
ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ಬಡ ಕುಟುಂಬಗಳಿಗೆ ಹಾಗೂ ದೇಶದ ಸಾಮಾನ್ಯ ಜನರಿಗೆ ಸ್ವಂತ ಮನೆ ಇಲ್ಲದವರಿಗೆ ಹಾಗೂ ಸ್ವಂತ ಜಾಗ ಇಲ್ಲದವರಿಗೆ ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ ಕೇಂದ್ರ ಸರ್ಕಾರದಿಂದ ಪ್ರಧಾನಮಂತ್ರಿ ಆವಾಸ್ ಯೋಜನೆಯ ಮೂಲಕ 2019ನೇ ಸಾಲಿನ ಅರ್ಜಿಗಳನ್ನು ಕರೆಯಲಾಗುತ್ತಿದೆ.
Central Government of India launch new scheme of Pradhan Mantri Awas Yojana.
who have a BPL Ration card and antyodaya ration card they are eligibility for Pradhan Mantri Awas Yojana scheme 2019 - 20.
new Modi government launch Pradhan Mantri Awas Yojana House for BPL Ration Card Holders for Poor Family.
this Pradhan Mantri Awas Yojana for all Indian peoples Who Have No Own House they are should be eligible for this Scheme.
already Central Government of India and State Government of India BPL Ration card holders and Antodaya (AAY) ration card holders launch so many House Scheme.
Pradhanmantri Awas Yojana, Basava Vasati Yojana, Rajiv Gandhi Vasati Yojana, Ambedkar vasati Yojana, rural house scheme 2019 - 20.
these are House scheme for rural area who have no own house its these scheme applicable for peoples.
#PradhanmantriAwasYojana#GramPanchayat FreeHousePMAY#2019ModiHouseScheme
Смотрите видео ಸ್ವಂತ ಮನೆ ಇಲ್ಲದವರಿಗೆ || ಬಾಡಿಗೆ ಮನೆ ಜಾಗ ಇಲ್ಲದವರು || ಪ್ರಧಾನ ಮಂತ್ರಿ ಆವಾಸ್ ಯೋಜನೆ 2024-25 ನೇ ಸಾಲಿನ ಅರ್ಜಿ онлайн, длительностью часов минут секунд в хорошем качестве, которое загружено на канал ಸಾಮಾನ್ಯ ಮಾಹಿತಿ ನಿಮ್ಮ ಕೈಯಲ್ಲಿ 28 Май 2019. Делитесь ссылкой на видео в социальных сетях, чтобы ваши подписчики и друзья так же посмотрели это видео. Данный видеоклип посмотрели 2,597,304 раз и оно понравилось 36 тысяч посетителям.