ನಮ್ಮ ಕರ್ನಾಟಕದ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರು ವಿಶ್ವಾಸ ಮತವನ್ನು ಮಂಡಿಸುವ ಮೂಲಕ ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನು ಏರಿದ ಮೇಲೆ ಮೇಲಿಂದ ಮೇಲೆ ರಾಜ್ಯದ ಜನತೆಗೆ ಬಂಪರ್ ಕೊಡುಗೆಗಳನ್ನು ನೀಡುತ್ತಿದ್ದಾರೆ.
ಕರ್ನಾಟಕ ರಾಜ್ಯದಲ್ಲಿರುವ ಎಲ್ಲಾ ಬಡ ರೈತರಿಗೆ ಈಗಾಗಲೇ ವಾರ್ಷಿಕವಾಗಿ 4 ಸಾವಿರ ರೂಪಾಯಿಗಳನ್ನು ಘೋಷಿಸಲಾಗಿದ್ದು ಈ ಹಣವನ್ನು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ಒಳಪಡುವ ಎಲ್ಲ ರೈತರಿಗೆ ರಾಜ್ಯ ಸರ್ಕಾರದಿಂದಲೂ ಕಂತುಗಳ ಮೂಲಕ ವಾರ್ಷಿಕವಾಗಿ ನಾಲ್ಕು ಸಾವಿರ ರೂಪಾಯಿಗಳನ್ನು ಹಾಕಲು ರಾಜ್ಯದ ಮುಖ್ಯಮಂತ್ರಿಯಾದ ಬಿಎಸ್ ಯಡಿಯೂರಪ್ಪನವರು ಮುಂದಾಗಿದ್ದಾರೆ.
ಇನ್ನು ಕೇವಲ 5-6 ದಿನಗಳ ಒಳಗಾಗಿ ರಾಜ್ಯದ ಎಲ್ಲ ರೈತರ ಖಾತೆಗಳಿಗೆ ನೇರ ನಗದು ವರ್ಗಾವಣೆ ಮೂಲಕ ರೈತರ ಬ್ಯಾಂಕ್ ಖಾತೆಗಳಿಗೆ ಹಣ ಜಮಾವಣೆ ಮಾಡಲಾಗುತ್ತದೆ.
ಈ ಬಗ್ಗೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆಯನ್ನು ಬಿಎಸ್ ಯಡಿಯೂರಪ್ಪನವರು ನೀಡಿದ್ದಾರೆ.
ನಮ್ಮ ಕರ್ನಾಟಕದ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರು ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಸಂಭವಿಸಿದ ತಕ್ಷಣ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಎರಡು ದಿನಗಳೊಳಗಾಗಿ ಬಡ ರೈತರ ಕುಟುಂಬಗಳಿಗೆ ನೇರವಾಗಿ ಸಂಪರ್ಕಿಸಿ ಸಾಂತ್ವನವನ್ನು ಹೇಳಿ 5 ಲಕ್ಷ ರೂಪಾಯಿಗಳನ್ನು ಪರಿಹಾರ ಹಣವಾಗಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ.
The central government has already been prime minister of the country's poorest farmers through the Kisan Samman 6 thousand rupees annually, sowing seeds and agricultural activities as well as rasagobbarakkagi Modi government accounts, as well as the first installment of the money has already been rendered and continues to 2 thousand rupees to the farmers' accounts for the majority of farmers in the state have already been made to the central government for logistical Center The government of Prime Minister Kisan Samman of the project in the first installment of the money received two thousand rupees.
BS Yeddyurappa, who rose to the position of Chief Minister of the state, has announced that he will be given Rs 4,000 per annum from the state government only for those who are beneficiaries of the central government's Kisan Samman scheme.
#YeddyurappaFarmers4000Rupees#PmKisanSammanScheme#KarnatakaCmYeddurappar5LakhRupeesFarmers
Watch video ರೈತರಿಗೆ ಯಡಿಯೂರಪ್ಪ ಮತ್ತೊಂದು ಬಂಪರ್ ಕೊಡುಗೆ || 4 ಸಾವಿರ ಜೊತೆ 5 ಲಕ್ಷ ರೂಪಾಯಿ||ಕರ್ನಾಟಕದ ಎಲ್ಲಾ ರೈತರಿಗೆ ಬಂಪರ್ online, duration hours minute second in high quality that is uploaded to the channel ಸಾಮಾನ್ಯ ಮಾಹಿತಿ ನಿಮ್ಮ ಕೈಯಲ್ಲಿ 03 August 2019. Share the link to the video on social media so that your subscribers and friends will also watch this video. This video clip has been viewed 932,801 times and liked it 10 thousand visitors.